orthophosphoric acid ಆರ್ತೋಹಾಸಾರಿಕ್‍ ಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಆರ್ಥೋಹಾಸಾರಿಕ್‍ ಆಮ್ಲ; ಹಾಸರಸ್‍ಪೆಂಟಾಕ್ಸೈಡಿನ ಜಲೀಕರಣದಿಂದ ದೊರಕುವ ಮೂರು ಹಾಸಾರಿಕ್‍ ಆಮ್ಲಗಳಲ್ಲಿ ಅತ್ಯಂತ ಹೆಚ್ಚು ಹೈಡ್ರಾಕ್ಸಿಲ್‍ ಪುಂಜಗಳಿರುವ ತ್ರಿಪ್ರತ್ಯಾಮ್ಲೀಯ ಆಮ್ಲ, ${\rm H}_3{\rm PO}_4$.